ಸಾಂಸ್ಕೃತಿಕ ಮಾನವ ಶಾಸ್ತ್ರದಲ್ಲಿ "ಅಪರಾಧ ಪ್ರಜ್ಞೆಯ ಸಮಾಜ" ಅಥವಾ "ಅಪರಾಧ ಪ್ರಜ್ಞೆಯ ಸಂಸ್ಕೃತಿ" ( ) ಯು "ಸಮಾಜ ನಿಯಂತ್ರಣ"ದ ಪ್ರಮುಖ ವ್ಯವಸ್ಥೆ ಯಗಿದ್ದು, ಇದರಲ್ಲಿ ಅನಪೇಕ್ಷಣೀಯ ನಡತೆಗೆ ಪ್ರತಿಯಾಗಿ ತಪ್ಪಿತಸ್ಥ ಮನೋಭಾವವನ್ನು ಹೊಂದುವಂತೆ ಆ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಒಂದು ಪರಿಕಲ್ಪನೆಯಾಗಿದೆ. ಈ ಅಪರಾಧ ಪ್ರಜ್ಞೆಯ ಸಂಸ್ಕೃತಿ ಯು ಅಪಮಾನ ಪ್ರಜ್ಞೆಯ ಸಂಸ್ಕೃತಿ (ಅಪಮಾನ ಪ್ರಜ್ಞೆಯ ಸಮಾಜ) ದ ಪರ್ಯಾಯವಾಗಿದೆ. == ಪರಿಕಲ್ಪನೆಯ ಹುಟ್ಟು == ಅಪಮಾನ ಪ್ರಜ್ಞೆ ( ) ಮತ್ತು ಅಪರಾಧ ಪ್ರಜ್ಞೆ ಯ ಸಮಾಜ ನಿಯಂತ್ರಣ ವಿಧಾನಗಳ ವ್ಯತ್ಯಾಸವನ್ನು ಬಹಳ ಹಿಂದೆಯೆ ಗುರುತಿಸಲಾಗಿದೆ. ಈ ಪದಗಳನ್ನು ಎಂಬುವವರು ರಲ್ಲಿ ಉಪಯೂಗಿಸಿದ್ದರೆ. ಇದರಲ್ಲಿ ಅವರು ಅಮೆರಿಕ ದ ಸಂಸ್ಕೃತಿ ಯನ್ನು "ಅಪರಾಧ ಪ್ರಜ್ಞೆಯ ಸಮಾಜ" ಮತ್ತು ಜಪ್ಪನಿನ ಸಂಸ್ಕೃತಿ ಯನ್ನು ಅಪಮಾನ ಪ್ರಜ್ಞೆ ಸಮಾಜ ವೆಂದು ಉದಾಹರಿಸಿದ್ದಾರೆ . == ಉಲ್ಲೇಖನ ==